Ello Hudukide Illada Devara Lyrical Video Song | C Ashwath,G S Shivarudrappa|Kannada Bhavageethegalu

Ello Hudukide Illada Devara Lyrical Video Song | C Ashwath,G S Shivarudrappa|Kannada Bhavageethegalu

25 thoughts on “Ello Hudukide Illada Devara Lyrical Video Song | C Ashwath,G S Shivarudrappa|Kannada Bhavageethegalu

  1. ಅದ್ಭುತ ಅತ್ಯದ್ಭುತ ಸಾಹಿತ್ಯ….

    ಸಿ. ಅಶ್ವತ್ಥ್ ಅವರ ಕಂಚಿನ ಕಂಠ ಮರೆಯಲಾಗದ ಮಾಣಿಕ್ಯ….ಅವರು ನಮ್ಮ ಜೊತೆ ಇರದಿದ್ದರೂ ಅವರ ಕಂಠ ಅಜರಾಮರ….

  2. ರಾಷ್ಟ್ರದ ಮೇರು ಸಾಹಿತಿಗಳು ಜಿ ಎಸ್ ಎಸ್ ಹಾಗೂ ಸಿ ಅಶ್ವಥ್ ರವರ ಹಾಡುಗಳು ಮನಸ್ಸಿಗೆ ಮುದ ನೀಡುತ್ತವೆ

  3. ವಾಹ್! ಇಂತಹ ಸಾಹಿತ್ಯ, ಶಿವರುದ್ರಪ್ಪನವರ ಸಾಹಿತ್ಯ ಭಾವನತೀತ. ಎಷ್ಟೊಂದು ಅರ್ಥಗರ್ಭಿತ ವಾದ ಸಾಹಿತ್ಯ. ಹೃದಯದ ಆಳಕ್ಕೆ ಹೊಕ್ಕಿ ಒಂದು ಅಡಗಿರುವ ಅಂತರಾತ್ಮಕ್ಕೆ ಬದುಕಿನ ಸತ್ಯ ದರ್ಶನ ಮಾಡುವಂತಹ ಸಾಹಿತ್ಯ. ಇಂತಹ ಅನುಭವಿ ಸಾಹಿತಿಗಳು ಇನ್ನ್ಯಾವ ಭಾಷೆಯಲ್ಲಿಯೂ ಇರಲಿಕ್ಕೆ ಸಾಧ್ಯವಿಲ್ಲ.

    ❤️❤️

Leave a Reply

Your email address will not be published. Required fields are marked *